Grand Prix ಗ್ರಾನ್‍ ಪ್ರೀ
ನಾಮವಾಚಕ

ಗ್ರಾನ್‍ ಪ್ರೀ; ಅಂತರರಾಷ್ಟ್ರೀಯ ನಿಯಮಗಳ ಪ್ರಕಾರ, ಬೇರೆ ಬೇರೆ ದೇಶಗಳಲ್ಲಿ ನಡೆಯುವ ಮೋಟಾರುಕಾರು ಯಾ ಸೈಕಲುಗಳ ಸ್ಪರ್ಧೆ, ರೇಸು.